ಗುಡ್ ನ್ಯೂಸ್ ಚಿಮ್ಮನಚೋಡ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಿಂದ ತೋಗರಿ ಖರೀದಿ ಮಾಡಲು ಪ್ರಾರಂಭವಾಗಿದೆ…!!!!

ಚಿಮ್ಮನಚೋಡ ಗ್ರಾಮ ಮತ್ತು ಸುತ್ತಮುತ್ತಲಿನ ಗ್ರಾಮದ ರೈತ ಬಾಂಧವರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಈಗಾಗಲೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ ಚಿಮ್ಮನ ಚೋಡದಲ್ಲಿ 2025-26 ನೇ ಸಾಲಿನ ತೊಗರಿ ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದೆ ಕಾರಣ ರೈತ ಬಾಂಧವರೆಲ್ಲರೂ ತಮ್ಮ ಆಧಾರ್ ಕಾರ್ಡನ್ನು ತಂದು ಬಯೋಮೆಟ್ರಿಕ್ ಕೊಟ್ಟು ಹೆಸರು ನೊಂದಣಿ ಮಾಡಿಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:-9986171035 9902420587 ಮತ್ತು 9606818266

Post a Comment

0 Comments