ಚಿಂಚೋಳಿ ಬಿಜೆಪಿಗೆ ಹೊಸ ಪದಾಧಿಕಾರಿಗಳ ನೇಮಕ

ಚಿಂಚೋಳಿ, ಡಿ.26-ಮತಕ್ಷೇತ್ರದ ಭಾರತೀಯ ಜನತಾಪಕ್ಷದ, ಮಂಡಲ ನೂತನ ಪದಾಧಿಕಾರಿಗಳನ್ನು ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಅಶೋಕ ಬಗಲಿ ಅವರು ನೇಮಕಗೊಳಿಸಿದ್ದಾರೆ. ಉಪಾಧ್ಯಕ್ಷರಾಗಿ ಶಾಹಜಿರಾವ ಸೂರ್ಯವಂಶ, ರಾಮು ರಾಠೋಡ, ಸವಿತಾ ಶಿವಯೋಗಿ ರುಸ್ತಂಪೂರ್‌, ರೇಣುಕಾ ಅಶೋಕ ಚವ್ಹಾಣ್‌, ರಾಜಶೇಖರ್‌ ನಿಪ್ಪಾಣಿ, ಮಧು ನಾಟಿಕಾರ್‌, ರಾಮರೆಡ್ಡಿ ಪಾಟೀಲ್‌, ಕಾರ್ಯದರ್ಶಿಗಳಾಗಿ ನಾಗರಾಜ್‌ ಕೇಶ್ವಾರ್‌, ನಾರಾಯಣ ನಾಟಿಕಾರ್‌, ದಶರಥ ಬಿರಾಪೂರ್‌, ಅನುಸೂಜಾ ರವಿ ಗೋಲ್ಲಾ, ಉಷಾ ಮಂಜುನಾಥ ಕಾಬಾ, ಚನ್ನಪ್ಪ ವಚ್ಚಾ, ಖಜಾಂಚಿಗಳಾಗಿ ಪ್ರಶಾಂತ ಕದಂ ಅವರನ್ನು ನೇಮಕ ಮಾಡಲಾಗಿದ್ದು, ಪಕ್ಷದ ಬಲವರ್ದನೆ ಶ್ರಮಿಸಬೇಕು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ವಿಜಕುಮಾರ ಚೆಂಗಟಾ ಅವರು ತಿಳಿಸಿದ್ದಾರೆ.

Post a Comment

0 Comments