ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಪುರಸಭೆ ವ್ಯಾಪ್ತಿಯ ವಿವಿಧ ಯೋಜನೆಗಳಡಿ ಎಸ್.ಎಮ್.ಕನಸ್ಟ್ರಕ್ಷನ್‌ ನಿರ್ಮಿಸುತ್ತಿರುವ ಕಳಪೆ ಮಟ್ಟದ ಮನೆಗಳ ಬಗ್ಗೆ ತನಿಖೆಗೆ ಆಗ್ರಹಿಸಿ

ಭ್ರಷ್ಟ ಅಧಿಕಾರಿ ಪರ ನಿಂತ ಚಿಂಚೋಳಿ ಶಾಸಕರು ಕೋಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಾಣ ಮಾಡಿರುವ ಮನೆಗಳಿಗೆ ಹಕ್ಕು ಪತ್ರ ನಿಡೇಕು ಸ ನಂ 186/2 ನಿರ್ಮಾಣ ಮಾಡುತ್ತಿರುವ ಮನೆಗಳು ಕಳಪೆ ಮಟ್ಟದ್ದಾಗಿದ್ದು ತನಿಖೆ ಮಾಡಬೇಕೆಂದು ಅಗ್ರಹಿಸಿ ನಿರಂತರ ಧರಣಿ 2 ದಿನಕ್ಕೆ ಕಾಲಿಟ್ಟಿದ್ದು ಕ್ಯಾರೆ ಅನ್ನದ ತಾಲ್ಲೂಕ ಆಡಳಿತ ಭ್ರಷ್ಟ AW ಹೋರಾಟಗಾರರ ಮನವಿ ಆಲಿಸಲು ಸ್ಥಳಕ್ಕೆ ಬರದ AW ಈದಕ್ಕೆ ಮೂಲ ಕಾರಣ ಸ್ಥಳಿಯ ಶಾಸಕರು

Post a Comment

0 Comments