ಚಿಂಚೋಳಿ ವಿದ್ಯುತ್ ಪ್ರಸರಣ ಮಾಹಿತಿ ಪ್ರಕಾರ ನಾಳೆ ದಿನಾಂಕ:26-12-2025 ರಂದು 33/11ಕೆವಿ ಚಿಮ್ಮನಚೋಡ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ಹೊರಡುವ ವಿದ್ಯುತ್ ಕೇಂದ್ರದಲ್ಲಿ ಜಿ.ಓ.ಎಸ್ (G.O.S) ರೀಪೆರಿ ತುರ್ತು ಕೆಲಸವಿದ್ದು ಮತ್ತು ಇನ್ನಿತರ ಕಾರ್ಯ ಕೈಗೆತ್ತಿಕೊಳ್ಳುತ್ತಿರುವ ಪ್ರಯುಕ್ತ ಬೆಳಗ್ಗೆ 10 ಗಂಟೆಯಿಂದ ಸಾಯಂಕಲ 5:00 ಗಂಟೆಯವರೆಗೆ ವಿದ್ಯುತ್ನಲ್ಲಿ ವ್ಯತ್ಯಯ ಊಂಟಾಗಲಿದ್ದು ಸದರಿ ಉಪ ಕೇಂದ್ರಗಳಿಂದ ಹೊರಗೊಗುವ ಚಿಮ್ಮನಚೋಡ, ಹಸರಗುಂಡಗಿ, ಗಾರಂಪಳ್ಳಿ, ಸಾಲೆಬೀರನಳ್ಳಿ, ತುಮಕುಂಟಾ, ತಾಜಲಾಪೂರ, ನರನಾಳ, ನಾಗರಾಳ, ಚೌಕಿತಾಂಡಾ, ಮರಪಳ್ಳಿ, ನಾಗಾಇದಲಾಯಿ, ಯಂಪಳ್ಳಿ, ಪಟಪಳ್ಳಿ, ತಿರುಮಲಾಪುರ, ಜಂಗ್ಲಿಪೀರ ತಾಂಡಾ, ಶಿಕಾರಮೋತಕಪಳ್ಳಿ, ಕನಕಪೂರ, ಹುಡದಳ್ಳಿ, ಧೋಟಿಕೋಳ, ಐನಾಪೂರ, ಭವನಗುಡಿ ತಾಂಡಾ, ಬೆನಕೆಪಳ್ಳಿ, ರೋಡನಿಂಗದಳ್ಳಿ, ಗಡಿಲಿಂಗದಳ್ಳಿ, ಖಾನಾಪೂರ, ಭುಯ್ಯಾಂರ(ಕೆ), ಹೇಮ್ಲಾನಾಯಕ ತಾಂಡಾ, ಅಣದುನಾಯಕ ತಾಂಡಾ, ಯಲಮಡಗಿ, ಗ್ರಾಮಗಳಲ್ಲಿ ದಿನಾಂಕ:26-12-2025 ರಂದು ಬೆಳಗ್ಗೆ 10 ಗಂಟೆಯಿಂದ ಸಾಯಂಕಲ 5:00 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಸಮಸ್ತ ಗ್ರಾಮಹಕರು ಹಾಗೂ ಸಾರ್ವಜಿನಕು ಸಹಕರಿಸಬೇಕೆಂದು ಈ ಮೂಲಕ ತಿಳಿಸಲಾಗಿದೆ
0 Comments